Ballari, May 28: Veer Savarkar Jayanti was celebrated at Rashtrotthana Vidyakendra – Ballari. The Pradhancharya and the birthday boy honoured the patriot Veer Savarkar by lighting a lamp. Smt. Sai Roja CHG spoke about Veer Savarkar, a freedom fighter, writer and reformer born on May 28, 1883. He formed the Mitra Mela, wrote the first freedom struggle of 1857 and was in Cellular Jail for 11 years. He also fought against untouchability and gave information about Savarkar.

ಬಳ್ಳಾರಿ, ಮೇ ೨೮: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ವೀರ ಸಾವರ್ಕರ್‌ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರು ಮತ್ತು ಹುಟ್ಟುಹಬ್ಬದ ಮಗು ದೀಪ ಬೆಳಗಿಸಿ ವೀರ ಸಾವರ್ಕರ್ ಅವರ ದೇಶಭಕ್ತನನ್ನು ಗೌರವಿಸಲಾಯಿತು. ಶ್ರೀಮತಿ ಸಾಯಿ ರೋಜಾ ಸಿ. ಎಚ್.ಜಿ. ಅವರು ಮೇ 28, 1883 ರಂದು ಜನಿಸಿದ ಸ್ವಾತಂತ್ರ್ಯ ಹೋರಾಟಗಾರ, ಬರಹಗಾರ ಮತ್ತು ಸುಧಾರಕ ವೀರ ಸಾವರ್ಕರ್ ಬಗ್ಗೆ ಮಾತನಾಡಿದರು. ಅವರು ಮಿತ್ರ ಮೇಳವನ್ನು ರಚಿಸಿದರು, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಬರೆದರು ಮತ್ತು 11 ವರ್ಷಗಳ ಕಾಲ ಸೆಲ್ಯುಲಾರ್ಜೈ ಲಿನಲ್ಲಿ ಇದ್ದರು. ಅವರು ಅಸ್ಪೃಶ್ಯತೆಯ ವಿರುದ್ಧವೂ ಹೋರಾಡಿದರು ಎಂದು ಸಾವರ್ಕರ್‌ ಬಗ್ಗೆ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *