Ballari, Aug. 20: The Jayanti of Bhakta Tulsidas was celebrated at Rashtrotthana Vidya Kendra, Ballari.
- Students gave information about Tulsidas’ life and achievements.
And recited Tulsidas’ Doha and Chaupai.
ಬಳ್ಳಾರಿ, ಆ, 20: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ- ಬಳ್ಳಾರಿಯಲ್ಲಿ ಭಕ್ತ ತುಲಸಿದಾಸರ ಜಯಂತಿಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ತುಲಸಿದಾಸರ ಜೀವನಸಾಧನೆಗಳ ಕುರಿತು ಮಾಹಿತಿಯನ್ನು ನೀಡಿದರು.
ಹಾಗೂ ತುಳಸೀದಾಸರ ದೋಹೆ ಹಾಗೂ ಚೌಪಾಯಿಯ ಪಠಣ ಮಾಡಿದರು.



