Ballari, Sept. 6–11: ‘Hindi Saptah’ (Hindi Week) was organised at Rashtrotthana Vidya Kendra – Ballari.
September 7:
Event: Significance of Hindi Saptah and Riddles
Classes: 1 and 2
- Students were introduced to the significance of Hindi Saptah.
- A Hindi riddle activity was organised for the students.
September 8:
Event: Story Reading
Classes: 5 and 6
- Students read interesting Hindi stories.
- Students read stories both individually and in groups.
- They explained the main message of the stories in their own words.
September 10:
Event: Poem Recitation
Classes: 3 and 4
- Students recited Hindi poems.
- Poems were presented.
September 11:
Event: Play
Classes: 7 and 8
- Students performed a Hindi play.
ಬಳ್ಳಾರಿ, ಸೆ. 6-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಹಿಂದೀ ಸಪ್ತಾಹವನ್ನು ಆಯೋಜಿಸಲಾಯಿತು.
ಸೆಪ್ಟೆಂಬರ್ 7:
ಕಾರ್ಯಕ್ರಮ: ಹಿಂದೀ ಸಪ್ತಾಹದ ಮಹತ್ವ ಹಾಗೂ ಒಗಟುಗಳು
ತರಗತಿ: 1 ಮತ್ತು 2
- ವಿದ್ಯಾರ್ಥಿಗಳಿಗೆ ಹಿಂದೀ ಸಪ್ತಾಹದ ಮಹತ್ವವನ್ನು ಪರಿಚಯಿಸಲಾಯಿತು.
- ವಿದ್ಯಾರ್ಥಿಗಳಿಗಾಗಿ ಹಿಂದೀ ಒಗಟುಗಳ ಚಟುವಟಿಕೆಯನ್ನು ಆಯೋಜಿಸಲಾಯಿತು.
ಸೆಪ್ಟೆಂಬರ್ 8:
ಕಾರ್ಯಕ್ರಮ: ಕಥಾ ವಾಚನ
ತರಗತಿ: 5 ಮತ್ತು 6
- ವಿದ್ಯಾರ್ಥಿಗಳಿಂದ ಆಸಕ್ತಿದಾಯಕ ಹಿಂದೀ ಕಥೆಗಳ ವಾಚನ ಮಾಡಿಸಲಾಯಿತು.
- ವಿದ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪುಗಳಲ್ಲಿ ಕಥೆಗಳನ್ನು ವಾಚಿಸಿದರು.
- ಕಥೆಯ ಮುಖ್ಯ ಸಂದೇಶವನ್ನು ತಮ್ಮದೇ ಮಾತುಗಳಲ್ಲಿ ತಿಳಿಸಿದರು.
ಸೆಪ್ಟೆಂಬರ್ 10:
ಕಾರ್ಯಕ್ರಮ: ಕವನ ವಾಚನ
ತರಗತಿ: 3 ಮತ್ತು 4
- ವಿದ್ಯಾರ್ಥಿಗಳಿಂದ ಹಿಂದೀ ಕವನಗಳ ವಾಚನ ಮಾಡಿಸಲಾಯಿತು.
- ಕವನಗಳನ್ನು ಪ್ರಸ್ತುತಪಡಿಸಲಾಯಿತು.
ಸೆಪ್ಟೆಂಬರ್ 11:
ಕಾರ್ಯಕ್ರಮ: ನಾಟಕ
ತರಗತಿ: 7 ಮತ್ತು 8
- ವಿದ್ಯಾರ್ಥಿಗಳು ಹಿಂದೀ ನಾಟಕವನ್ನು ಪ್ರದರ್ಶಿಸಿದರು.



