Ballari, July 29: Guru Purnima was celebrated at Rashtrotthana Vidya Kendra – Ballari.
- Students explained the importance of Guru Purnima.
- Also presented the Guru Vandana Geeta.
ಬಳ್ಳಾರಿ, ಜು. 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ಗುರುಪೂರ್ಣಿಮೆಯ ಮಹತ್ತ್ವವನ್ನು ತಿಳಿಸಿದರು.
- ಗುರುವಂದನಾ ಗೀತೆಯನ್ನು ಪ್ರಸ್ತುತಪಡಿಸಿದರು.




