Ballari, Aug. 24: Rajguru Jayanti was celebrated at Rashtrotthana Vidya Kendra – Ballari. The students spoke about the significance of the day, highlighting the life and sacrifices of Rajguru, as well as his courage, patriotism and unwavering love for the motherland. They explained how Rajguru became a symbol of valour and inspired countless Indians to join the freedom struggle.

 

ಬಳ್ಳಾರಿ, ಆ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ವೀರ ಸ್ವಾತಂತ್ರ್ಯ ಹೋರಾಟಗಾರ, ರಾಜಗುರು ಜಯಂತಿಯನ್ನು ಆಚರಿಸಲಾಯಿತು.  ವಿದ್ಯಾರ್ಥಿಗಳು ದಿನದ ಮಹತ್ವವನ್ನು ಕುರಿತು ಮಾತನಾಡಿ, ರಾಜಗುರು ಅವರ ಜೀವನ ಮತ್ತು ತ್ಯಾಗಗಳ ಕುರಿತು, ಹಾಗೂ ಅವರ ಧೈರ್ಯ, ದೇಶಭಕ್ತಿ ಮತ್ತು ಮಾತೃಭೂಮಿಯ ಮೇಲಿನ ಅಚಲ ಪ್ರೀತಿಯನ್ನು ಎತ್ತಿ ತೋರಿಸಿದರು. ರಾಜಗುರು ಹೇಗೆ ಶೌರ್ಯದ ಸಂಕೇತವಾದರು ಮತ್ತು ಅಸಂಖ್ಯಾತ ಭಾರತೀಯರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೇರಲು ಪ್ರೇರೇಪಿಸಿದರು ಎಂಬುದನ್ನು ಅವರು ವಿವರಿಸಿದರು.

Leave a Reply

Your email address will not be published. Required fields are marked *