Ballari, Apr. 14: Dr. Babasaheb Ambedkar Jayanti was celebrated herein Rashtrotthana Vidya Kendra – Ballari. The students dressed up as Ambedkar and explained the importance of the day and asked them to follow Ambedkar’s values.
The Principal, Sri Math, asked the children some questions to create awareness about Ambedkar’s life. The children answered enthusiastically.
ಬಳ್ಳಾರಿ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳು ಅಂಬೇಡ್ಕರ್ ವೇಷ ಧರಿಸಿದ್ದರು ಹಾಗೂ ದಿನದ ಮಹತ್ತ್ವವನ್ನು ವಿವರಿಸಿ ಅಂಬೇಡ್ಕರ್ ಅವರ ಮೌಲ್ಯಗಳನ್ನು ಅನುಸರಿಸುವಂತೆ ಹೇಳಿದರು. ಪ್ರಧಾನಾಚಾರ್ಯರಾದ ಶ್ರೀ ಮಠ ಅವರು ಅಂಬೇಡ್ಕರ್ ಅವರ ಜೀವನದ ಬಗ್ಗೆ ಅರಿವು ಮೂಡಿಸಲು ಮಕ್ಕಳಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ಮಕ್ಕಳು ಉತ್ಸಾಹದಿಂದ ಉತ್ತರಿಸಿದರು.



