Ballari, Aug. 15: Independence Day was celebrated at Rashtrotthana Vidya Kendra – Ballari.

  • The program began with a presentation by the children’s guard of honour.
  • The students presented Vande Mataram.
  • After the chief guests, Sri Rajashekar and B. Janaki, hoisted the national flag, the national anthem was sung.
  • The students performed a march past.
  • The students of class 6 presented a soulful patriotic song.
  • Jashvi Narayan, a student of class 5, spoke about the importance of Independence Day.
  • The students performed a taekwondo performance.
  • One of the great freedom fighters of Karnataka and the brave soldier Sangolli Rayanna, who fought against British rule, was remembered.
  • The students of class 3 presented a powerful and well-Organised hoops drill as part of the Independence Day celebrations.
  • Sri Aurobindo was remembered on his birth anniversary.
  • The guests of honour, B. Janaki and Sri Rajasekhar, addressed the gathering and shared an inspiring message on the importance of Independence Day, patriotism, discipline and the responsibilities of young citizens towards the nation.
  • The guests of honour were felicitated.

 

ಬಳ್ಳಾರಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

  • ಮಕ್ಕಳ ಗಾರ್ಡ್ ಆಫ್ ಆನರ್ ಪ್ರಸ್ತುತಿಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
  • ವಿದ್ಯಾರ್ಥಿಗಳು ವಂದೇ ಮಾತರಂ ಪ್ರಸ್ತುತಪಡಿಸಿದರು.
  • ಮುಖ್ಯ ಅತಿಥಿಗಳಾದ ಶ್ರೀ ರಾಜಶೇಖರ್ ಮತ್ತು ಬಿ. ಜಾನಕಿ ಅವರು ರಾಷ್ಟ್ರಧ್ವಜವನ್ನು ಹಾರಿಸಿದ ಬಳಿಕ ರಾಷ್ಟ್ರಗೀತೆ ಹಾಡಲಾಯಿತು.
  • ವಿದ್ಯಾರ್ಥಿಗಳು ಮಾರ್ಚ್‌ ಫಾಸ್ಟ್‌ ಪ್ರದರ್ಶಿಸಿದರು.
  • 6ನೇ ತರಗತಿಯ ವಿದ್ಯಾರ್ಥಿಗಳು ಭಾವಪೂರ್ಣ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದರು.
  • 5ನೇ ತರಗತಿಯ ವಿದ್ಯಾರ್ಥಿನಿ ಜಶ್ವಿ ನಾರಾಯಣ್ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಮಾತನಾಡಿದರು.
  • ವಿದ್ಯಾರ್ಥಿಗಳು ಟೇಕ್ವಾಂಡೋ ಪ್ರದರ್ಶನವನ್ನು ಪ್ರದರ್ಶಿಸಿದರು. 
  • ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಮತ್ತು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಹೋರಾಡಿದ ವೀರ ಯೋಧ ಸಂಗೊಳ್ಳಿ ರಾಯಣ್ಣನನ್ನು ಸ್ಮರಿಸಲಾಯಿತು.
  • 3ನೇ ತರಗತಿಯ ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಭಾಗವಾಗಿ ಶಕ್ತಿಯುತ ಮತ್ತು ಸುಸಂಘಟಿತ ಹೂಪ್ಸ್ ಡ್ರಿಲ್ ಅನ್ನು ಪ್ರಸ್ತುತಪಡಿಸಿದರು. 
  • ಶ್ರೀ ಅರಬಿಂದೋ ಅವರ ಜನ್ಮದಿನದ ಅಂಗವಾಗಿ ಅವರನ್ನು ಸ್ಮರಿಸಲಾಯಿತು.
  • ಗೌರವಾನ್ವಿತ ಅತಿಥಿಗಳಾದ ಬಿ. ಜಾನಕಿ ಮತ್ತು ಶ್ರೀ ರಾಜಶೇಖರ್ ಸಭೆಯನ್ನುದ್ದೇಶಿಸಿ ಸ್ವಾತಂತ್ರ್ಯ ದಿನದ ಮಹತ್ವ, ದೇಶಭಕ್ತಿ, ಶಿಸ್ತು ಮತ್ತು ರಾಷ್ಟ್ರದ ಕಡೆಗೆ ಯುವ ನಾಗರಿಕರ ಜವಾಬ್ದಾರಿಗಳ ಕುರಿತು ಸ್ಪೂರ್ತಿದಾಯಕ ಸಂದೇಶವನ್ನು ಹಂಚಿಕೊಂಡರು.
  • ಗೌರವಾನ್ವಿತ ಅತಿಥಿಗಳನ್ನು ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *