Ballari, Sept. 17: A program marking ‘Kalyana Karnataka Liberation Day’ was organised at Rashtrotthana Vidya Kendra – Ballari.

  • Sri Shivappa, the school’s Kannada language teacher, spoke about the significance of the day.


ಬಳ್ಳಾರಿ, ಸೆ. 17: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

  • ದಿನದ ಮಹತ್ವ ಕುರಿತು ಶಾಲೆಯ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಶಿವಪ್ಪ ಅವರು ತಿಳಿಸಿದರು.

Leave a Reply

Your email address will not be published. Required fields are marked *