Ballari, June 27: An Oath-taking Ceremony and Hindu Samrajya Diwas were celebrated at Rashtrotthana Vidya Kendra – Ballari.
Sri Rudrappa L, Police Inspector. Traffic Police Station. Ballari was the Chief Guest.
• The significance of the day was highlighted by Ms Hemavati on the history of heroin and badges in India. The great contributions of Chhatrapati Shivaji Maharaj, the legend of the Hindu Empire, were also highlighted.
• A procession of the newly elected student council was held.
• Badges and flags were given to the school principal, vice principal and volunteers.
• Pradhanacharya Smt. Saraswati administered the oath to all the young leaders.
• The honourable Chief Guest Sri Rudrappa L G told the young leaders that true leadership is not measured by the power they have. But it is measured by the dedication they adorn. He encouraged the students to turn every challenge into an opportunity to serve the nation as responsible citizens.

ಬಳ್ಳಾರಿ, ಜೂ. 27: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ನಾಯಕತ್ವ ಪ್ರತಿಜ್ಞಾ ಸ್ವೀಕಾರ್ ಮತ್ತು ಹಿಂದೂ ಸಾಮ್ರಾಜ್ಯ ದಿವಸ್ ಅನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ರುದ್ರಪ್ಪ ಎಲ್, ಪೊಲೀಸ್ ಇನ್ಸ್‌ಪೆಕ್ಟರ್. ಸಂಚಾರ ಪೊಲೀಸ್ ಠಾಣೆ. ಬಳ್ಳಾರಿ, ಅವರು ಆಗಮಿಸಿದ್ದರು.
• ದಿನದ ಮಹತ್ವವನ್ನು ಶ್ರೀಮತಿ ಹೇಮಾವತಿ ಅವರು ಭಾರತದಲ್ಲಿ ನಾಯಕಿಯ ಇತಿಹಾಸ ಮತ್ತು ಬ್ಯಾಡ್ಜ್‌ಗಳ ಬಗ್ಗೆ ಪ್ರಸ್ತುತಪಡಿಸಿದರು. ಹಿಂದೂ ಸಾಮ್ರಾಜ್ಯದ ದಂತಕಥೆಯಾದ ಛತ್ರಪತಿ ಶಿವಾಜಿ ಮಹಾರಾಜರ ಮಹಾನ್ ಕೊಡುಗೆಗಳನ್ನು ಕೂಡ ಎತ್ತಿ ತೋರಿಸಿದ್ದಾರೆ.
• ಹೊಸದಾಗಿ ಆಯ್ಕೆಯಾದ ವಿದ್ಯಾರ್ಥಿ ಪರಿಷತ್ತಿನ ಮೆರವಣಿಗೆ ನಡೆಯಿತು.
• ಶಾಲಾ ಪ್ರಮುಖ್, ಉಪ ಪ್ರಮುಖ್ ಮತ್ತು ಸ್ವಯಂ ಸೇವಕರುಗಳಿಗೆ ಬ್ಯಾಡ್ಜ್‌ಗಳು ಮತ್ತು ಧ್ವಜಗಳನ್ನು ನೀಡಲಾಯಿತು.
• ಪ್ರಧಾನಾಚಾರ್ಯ ಶ್ರೀಮತಿ ಸರಸ್ವತಿ ಅವರು ಎಲ್ಲಾ ಯುವ ನಾಯಕರಿಗೆ ಪ್ರಮಾಣವಚನವನ್ನು ಬೋಧಿಸಿದರು.
• ಗೌರವಾನ್ವಿತ ಮುಖ್ಯ ಅತಿಥಿ ಶ್ರೀ ರುದ್ರಪ್ಪ ಎಲ್ ಜಿ ಅವರು ಯುವ ನಾಯಕರಿಗೆ, ನಿಜವಾದ ನಾಯಕತ್ವವನ್ನು ಅವರು ಹೊಂದಿರುವ ಶಕ್ತಿಯಿಂದ ಅಳೆಯಲಾಗುವುದಿಲ್ಲ. ಆದರೆ ಅವರು ಅಲಂಕರಿಸಿದ ಸಮರ್ಪಣೆಯಿಂದ ಅಳೆಯಲಾಗುತ್ತದೆ ಎಂದರು. ಅವರು ಪ್ರತಿ ಸವಾಲನ್ನು ಜವಾಬ್ದಾರಿಯುತ ನಾಗರಿಕರಾಗಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುವ ಅವಕಾಶವಾಗಿ ಪರಿವರ್ತಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

Leave a Reply

Your email address will not be published. Required fields are marked *