Ballari, Sept. 6–11: ‘Hindi Saptah’ (Hindi Week) was organised at Rashtrotthana Vidya Kendra – Ballari.

September 7:

Event: Significance of Hindi Saptah and Riddles

Classes: 1 and 2

  • Students were introduced to the significance of Hindi Saptah.
  • A Hindi riddle activity was organised for the students.

September 8:

Event: Story Reading

Classes: 5 and 6

  • Students read interesting Hindi stories.
  • Students read stories both individually and in groups.
  • They explained the main message of the stories in their own words.

September 10:

Event: Poem Recitation

Classes: 3 and 4

  • Students recited Hindi poems.
  • Poems were presented.

September 11:

Event: Play

Classes: 7 and 8

  • Students performed a Hindi play.

 

ಬಳ್ಳಾರಿ, ಸೆ. 6-11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಹಿಂದೀ ಸಪ್ತಾಹವನ್ನು ಆಯೋಜಿಸಲಾಯಿತು. 

ಸೆಪ್ಟೆಂಬರ್‌ 7:

ಕಾರ್ಯಕ್ರಮ: ಹಿಂದೀ ಸಪ್ತಾಹದ ಮಹತ್ವ ಹಾಗೂ ಒಗಟುಗಳು
ತರಗತಿ: 1 ಮತ್ತು 2

  • ವಿದ್ಯಾರ್ಥಿಗಳಿಗೆ ಹಿಂದೀ ಸಪ್ತಾಹದ ಮಹತ್ವವನ್ನು ಪರಿಚಯಿಸಲಾಯಿತು.
  • ವಿದ್ಯಾರ್ಥಿಗಳಿಗಾಗಿ ಹಿಂದೀ ಒಗಟುಗಳ ಚಟುವಟಿಕೆಯನ್ನು ಆಯೋಜಿಸಲಾಯಿತು.

ಸೆಪ್ಟೆಂಬರ್‌ 8:

ಕಾರ್ಯಕ್ರಮ: ಕಥಾ ವಾಚನ
ತರಗತಿ: 5 ಮತ್ತು 6

  • ವಿದ್ಯಾರ್ಥಿಗಳಿಂದ ಆಸಕ್ತಿದಾಯಕ ಹಿಂದೀ ಕಥೆಗಳ ವಾಚನ ಮಾಡಿಸಲಾಯಿತು.
  • ವಿದ್ಯಾರ್ಥಿಗಳು ವೈಯಕ್ತಿಕವಾಗಿ ಹಾಗೂ ಗುಂಪುಗಳಲ್ಲಿ ಕಥೆಗಳನ್ನು ವಾಚಿಸಿದರು. 
  • ಕಥೆಯ ಮುಖ್ಯ ಸಂದೇಶವನ್ನು ತಮ್ಮದೇ ಮಾತುಗಳಲ್ಲಿ ತಿಳಿಸಿದರು.

ಸೆಪ್ಟೆಂಬರ್‌ 10:

ಕಾರ್ಯಕ್ರಮ: ಕವನ ವಾಚನ
ತರಗತಿ: 3 ಮತ್ತು 4

  • ವಿದ್ಯಾರ್ಥಿಗಳಿಂದ ಹಿಂದೀ ಕವನಗಳ ವಾಚನ ಮಾಡಿಸಲಾಯಿತು.
  • ಕವನಗಳನ್ನು ಪ್ರಸ್ತುತಪಡಿಸಲಾಯಿತು.

ಸೆಪ್ಟೆಂಬರ್‌ 11:

ಕಾರ್ಯಕ್ರಮ: ನಾಟಕ
ತರಗತಿ: 7 ಮತ್ತು 8

  • ವಿದ್ಯಾರ್ಥಿಗಳು ಹಿಂದೀ ನಾಟಕವನ್ನು ಪ್ರದರ್ಶಿಸಿದರು.

Leave a Reply

Your email address will not be published. Required fields are marked *