Ballari, Feb. 16: Yellow Day was organized for the children of Gokulam herein Rashtrotthana Vidya Kendra – Ballari. It was special that the children wore yellow clothes. The teacher Smt. Pooja explained the importance of yellow. The children were asked to take yellow objects. Accordingly, the children showed the yellow toys to their friends and the teacher. Everyone sang and danced the Yellow Yellow song.

ಬಳ್ಳಾರಿ, ಫೆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಗೋಕುಲಂ ಮಕ್ಕಳಿಗಾಗಿ ಹಳದಿ ದಿನವನ್ನು ಆಯೋಜಿಸಲಾಗಿತ್ತು. ಮಕ್ಕಳು ಹಳದಿ ಉಡುಪುಗಳನ್ನು ಧರಿಸಿದ್ದು ವಿಶೇಷವಾಗಿತ್ತು. ಶಿಕ್ಷಕಿ ಶ್ರೀಮತಿ ಪೂಜಾ ಅವರು ಹಳದಿ ಬಣ್ಣದ ಮಹತ್ತ್ವವನ್ನು ವಿವರಿಸಿದರು. ಮಕ್ಕಳಿಗೆ ಹಳದಿಬಣ್ಣದ ವಸ್ತುಗಳನ್ನು ತೆಗೆದುಕೊಳ್ಳಲು ಹೇಳಲಾಯಿತು. ಆ ಪ್ರಕಾರ ಮಕ್ಕಳು ಹಳದಿಬಣ್ಣದ ಆಟಿಕೆಗಳನ್ನು ಸ್ನೇಹಿತರಿಗೆ ಶಿಕ್ಷಕರಿಗೆ ತೋರಿಸಿದರು. ಎಲ್ಲರೂ ಹಳದಿ ಹಳದಿ ಹಾಡನ್ನು ಹಾಡಿ ನೃತ್ಯ ಮಾಡಿದರು.

Leave a Reply

Your email address will not be published. Required fields are marked *