Ballari, Septt. 15: Sir M. Vishweshwarayya’s birth anniversary was celebrated herein Rashtrotthana Vidya Kendra – Ballari.
The principal and the birthday child lit the lamp and offered flowers to the portrait of Sir M. Vishweshwaraiah.
The students explained the significance of this day.
ಬಳ್ಳಾರಿ, ಸೆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯನವರ ಜಯಂತಿಯನ್ನು ಆಚರಿಸಲಾಯಿತು.
ಪ್ರಧಾನಾಚಾರ್ಯರು ಮತ್ತು ಹುಟ್ಟುಹಬ್ಬದ ಮಗು ದೀಪ ಬೆಳಗಿಸಿ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ವಿದ್ಯಾರ್ಥಿಗಳು ಈ ದಿನದ ಮಹತ್ವವನ್ನು ವಿವರಿಸಿದರು.


