Ballari, Sept. 14–16: The Ganesh Chaturthi festival was celebrated over three days at Rashtrotthana Vidya Kendra – Ballari.
- The celebrations commenced with a Ganesh Puja in the presence of the Principal, teachers, administrative staff, support staff, and drivers. The immersion of the idol took place on the third day.
- Students participated class-wise and captured these memorable moments through photographs.
ಬಳ್ಳಾರಿ, ಸೆ. 14-16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಮೂರು ದಿನಗಳ ಕಾಲ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಯಿತು.
- ಗಣೇಶ ಚತುರ್ಥಿ ಆಚರಣೆಯು ಪ್ರಧಾನಚಾರ್ಯರು, ಶಿಕ್ಷಕರು, ಆಡಳಿತ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಹಾಗೂ ಚಾಲಕರ ಸಮ್ಮುಖದಲ್ಲಿ ಗಣೇಶ ಪೂಜೆಯೊಂದಿಗೆ ಆರಂಭವಾಯಿತು. ಮೂರನೇ ದಿನ ಗಣಪತಿಯನ್ನು ವಿಸರ್ಜಿಸಲಾಯಿತು.
- ವಿದ್ಯಾರ್ಥಿಗಳು ತರಗತಿವಾರು ಭಾಗವಹಿಸಿ, ಛಾಯಾಚಿತ್ರಗಳ ಮೂಲಕ ಈ ಸ್ಮರಣೀಯ ಕ್ಷಣಗಳನ್ನು ದಾಖಲಿಸಿಕೊಂಡರು.





