Ballari, July 18: Colours Day was celebrated at Rashtrotthana Vidya Kendra – Ballari.
- Students came dressed in colourful clothes according to their classes:
- Students came forward one by one and introduced themselves and talked about the colour they were wearing.
- Later, the children participated in fun art activities including palm printing and sponge dabbing using different colours.
ಬಳ್ಳಾರಿ, ಜು. 18: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಬಣ್ಣಗಳ ದಿನವನ್ನು ಆಚರಿಸಲಾಯಿತು.
- ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಅನುಗುಣವಾಗಿ ವರ್ಣರಂಜಿತ ಬಟ್ಟೆಗಳನ್ನು ಧರಿಸಿ ಬಂದರು:
- ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಮುಂದೆ ಬಂದು ತಮ್ಮನ್ನು ಪರಿಚಯಿಸಿಕೊಂಡರು ಮತ್ತು ಅವರು ಧರಿಸಿದ್ದ ಬಣ್ಣದ ಬಗ್ಗೆ ಮಾತನಾಡಿದರು.
- ನಂತರ ಮಕ್ಕಳು ವಿವಿಧ ಬಣ್ಣಗಳನ್ನು ಬಳಸಿ ಪಾಮ್ ಪ್ರಿಂಟಿಂಗ್(ಅಂಗೈ ಮೇಲೆ ಮುದ್ರಣ) ಮತ್ತು ಸ್ಪಾಂಜ್ ಡಬ್ಬಿಂಗ್ ಸೇರಿದಂತೆ ಮೋಜಿನ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸಿದರು.






