Ballari, Mar. 5: Swami Dayanand Saraswati’s birth anniversary was celebrated at Rashtrotthana Vidya Kendra – Ballari. Shaurya of class 2 dressed up as Dayanand Saraswati, shed light on the contributions of Dayanand Saraswati, and explained the religious significance of the day.

ಬಳ್ಳಾರಿ, ಮಾ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಸ್ವಾಮಿ ದಯಾನಂದ ಸರಸ್ವತಿ ಅವರ ಜಯಂತಿಯನ್ನು ಆಚರಿಸಲಾಯಿತು. 2ನೇ ತರಗತಿಯ ಶೌರ್ಯ ದಯಾನಂದ ಸರಸ್ವತಿಯವರಂತೆ ವೇಷಭೂಷಣ ಧರಿಸಿ, ದಿನದ ಮಹತ್ತ್ವದ ಕುರಿತು ಬೆಳಕು ಚೆಲ್ಲಿ ದಯಾನಂದ ಸರಸ್ವತಿಯವರ ಕೊಡುಗೆಗಳನ್ನು ವಿವರಿಸಿದನು.

Leave a Reply

Your email address will not be published. Required fields are marked *