Ballari, Jan. 24: A Rath Saptami program was organized herein Rashtrotthana Vidya Kendra – Ballari. Student Jayaswi Narayan spoke about the importance of Rath Saptami. Yoga teacher Sri Veeresh made the students of classes 1 to 7 recite the shloka 11 times and perform Surya Namaskar.

ಬಳ್ಳಾರಿ, ಜ. 24: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ರಥಸಪ್ತಮಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿನಿ ಜಯಸ್ವಿ ನಾರಾಯಣ್ ರಥಸಪ್ತಮಿಯ ಮಹತ್ವ ಕುರಿತು ತಿಳಿಸಿದಳು. ಯೋಗ ಶಿಕ್ಷಕರಾದ ಶ್ರೀ ವೀರೇಶ್ ಅವರು 1 ರಿಂದ 7 ನೇ ತರಗತಿಯ ವಿದ್ಯಾರ್ಥಿಗಳಿಗೆ 11 ಬಾರಿ ಶ್ಲೋಕವನ್ನು ಪಠಿಸುತ್ತಾ ಸೂರ್ಯ ನಮಸ್ಕಾರ ಮಾಡಿಸಿದರು.

Leave a Reply

Your email address will not be published. Required fields are marked *