Ballari, June 21: The 11th International Yoga Day was celebrated herein Rashtrotthana Vidya Kendra – Ballari under the theme ‘Yoga for One World, One Health’. Dr. Chidambaram, Assistant Professor, BITM, Bellary, graced the program. The students spoke about the importance of the day and preached the Sankalpa. Sri Viresh demonstrated a yoga asana and everyone followed him and did the yoga asana. The Chief Guest spoke about self-cleanliness and good health and advised people to brush their teeth with neem leaves, avoid wheat products, and drink ragi, jowar, almond milk, and sesame milk to maintain good health.

ಬಳ್ಳಾರಿ, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ʼಒಂದು ವಿಶ್ವ ಒಂದು ಆರೋಗ್ಯಕ್ಕಾಗಿ ಯೋಗʼ ಎಂಬ ಧ್ಯೇಯದಡಿ ʼ11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಬಿಐಟಿಎಂ ಬಲ್ಳಾರಿಯ ಅಸಿಸ್ಟೆಂಟ್‌ ಪ್ರೊಫೆಸರ್‌ ಆದ ಡಾ. ಚಿದಂಬರ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ದಿನದ ಮಹತ್ತ್ವದ ಕುರಿತು ಮಾತನಾಡಿದರು ಹಾಗೂ ಸಂಕಲ್ಪವನ್ನು ಬೋಧಿಸಿದರು. ಶ್ರೀ ವಿರೇಶ್‌ ಅವರು ಯೋಗಾಸನವನ್ನು ಪ್ರದರ್ಶಿಸಿದರು ಹಾಗೂ ಎಲ್ಲರೂ ಅವರನ್ನು ಅನುಸರಿಸಿ ಯೋಗಾಸನವನ್ನು ಮಾಡಿದರು. ಮುಖ್ಯ ಅತಿಥಿಗಳು ಸ್ವ-ಸ್ವಚ್ಛತೆ ಹಾಗೂ ಉತ್ತಮ ಆರೋಗ್ಯದ ಕುರಿತು ಮಾತನಾಡುತ್ತ ಬೇವಿನ ಕಡ್ಡಿಯಂದ ಹಲ್ಲುಜ್ಜುವುದು, ಗೋಧಿ ಉತ್ಪನ್ನಗಳನ್ನು ದೂರವಿಡುವುದು, ರಾಗಿ, ಜೋಳ, ಬಾದಾಮಿ ಹಾಲು, ಎಳ್ಳಿನ ಹಾಲನ್ನು ಕುಡಿಯುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎನ್ನುವ ಸಲಹೆಯನ್ನು ನೀಡಿದರು.

Leave a Reply

Your email address will not be published. Required fields are marked *