Ballari, May 28: Veer Savarkar Jayanti was celebrated herein
Rashtrotthana Vidya Kendra – Ballari. Students spoke about Savarkar’s life achievements, his role in the freedom struggle, his writings and ideals, Hindutva, Indianism, self-respect, patriotism, sacrifice for the country, leadership, etc. And everyone sang a Marathi song in the prayer meeting.
ಬಳ್ಳಾರಿ, ಮೇ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ವೀರ ಸಾವರ್ಕರ್
ಜಯಂತಿಯನ್ನು ಆಚರಿಸಲಾಯಿತು.ವಿದ್ಯಾರ್ಥಿಗಳು ಸಾವರ್ಕರ್ ಅವರ ಜೀವನ ಸಾಧನೆಗಳ ಕುರಿತು, ಸಾವರ್ಕರ್ ಅವರ ಜೀವನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರ ಪಾತ್ರ, ಅವರ ಬರಹಗಳು ಮತ್ತು ಆದರ್ಶಗಳು, ಹಿಂದುತ್ವ ಭಾರತೀಯತೆಯ ಕುರಿತು ಸ್ವಾಭಿಮಾನ, ದೇಶಭಕ್ತಿ, ದೇಶಕ್ಕಾಗಿ ತ್ಯಾಗ, ನಾಯಕತ್ವ ಇವೇ ಮೊದಲಾದ ಕುರಿತು ಮಾತನಾಡಿದರು. ಹಾಗೂ ಮರಾಠಿ ಗೀತೆಯೊಂದನ್ನು ಪ್ರಾರ್ಥನಾ ಸಭೆಯಲ್ಲಿ ಪ್ರತಿಯೊಬ್ಬರೂ ಹಾಡಿದರು.