The 76th Republic Day Celebration in RVK – Ballari

Ballari, Jan. 26: The 76th Republic Day was celebrated herein Rashtrotthana Vidya Kendra – Ballari. Sri Rudramuni, a former soldier of the Indian Army, was the chief guest of the program. Slow marching was conducted by the students of class 2. The chief guest hoisted the tri-colour flag and sang the national anthem. Then Sri Rudramuni received the marching salute. The students sang the patriotic song and spoke about the Republic Day. The guests gave inspiring speeches. The rhythmic beat of the band troop of the R.V.K. students was appreciated and they were given shields and certificates by the chief guests, the Principal and the physical education teacher. The Principal spoke about the importance of the Constitution and its framers.

ಬಳ್ಳಾರಿ, ಜ. 26: 76 ನೇ ಗಣರಾಜ್ಯೋತ್ಸವವನ್ನು ಬಳ್ಳಾರಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತೀಯ ಸೇನೆಯ ಮಾಜಿ ಸೈನಿಕರಾದ ಶ್ರೀ ರುದ್ರಮುನಿ ಆಗಮಿಸಿದ್ದರು. 2 ನೇ ತರಗತಿ ವಿದ್ಯಾರ್ಥಿಗಳ ಸ್ಲೋ ಮಾರ್ಚಿಂಗ್ ನಡೆಸಿದರು. ಮುಖ್ಯ ಅತಿಥಿಗಳು ತ್ರಿವರ್ಣ ಧ್ವಜ ಆರೋಹಣ ಮಾಡಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಬಳಿಕ ಶ್ರೀ ರುದ್ರಮುನಿ ಅವರು ಮಾರ್ಚಿಂಗ್ ಸೆಲ್ಯೂಟ್ ಸ್ವೀಕರಿಸಿದರು. ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನ ಹಾಡಿದರು ಹಾಗೂ ಗಣರಾಜ್ಯೋತ್ಸವದ ಕುರಿತು ಮಾತನಾಡಿದರು. ಅತಿಥಿಗಳು ಸ್ಪೂರ್ತಿಯುತ ಮಾತುಗಳನ್ನಾಡಿದರು. ರಾ.ವಿ.ಕೆ. ವಿದ್ಯಾರರ್ಥಿಗಳ ಲಯಬದ್ಧ ಬಡಿತದ ಬ್ಯಾಂಡ್ ಟ್ರೂಪ್ ಮೆಚ್ಚುಗೆಗೆ ಪಾತ್ರವಾಯಿತು ಹಾಗೂ ಮುಖ್ಯ ಅತಿಥಿಗಳು, ಪ್ರಧಾನಾಚಾರ್ಯರು ಹಾಗೂ ದೈಹಿಕ ಶಿಕ್ಷಕರಿಂದ ಅವರಿಗೆ ಶೀಲ್ಡ್ ಹಾಗೂ ಸರ್ಟಿಫಿಕೆಟ್ ನೀಡಲಾಯಿತು. ಪ್ರಧಾನಾಚಾರ್ಯರು ಸಂವಿಧಾನ ಹಾಗೂ ಅದನ್ನು ರೂಪಿಸಿದವರ ಮಹತ್ತ್ವದ ಕುರಿತು ಮಾತನಾಡಿದರು.

Leave a Comment

Your email address will not be published. Required fields are marked *

Scroll to Top