Teacher’s Day celebration in RVK – Ballari

Ballari: Teacher’s Day was celebrated at Rashtrotthana Vidya Kendra – Ballari. The program started by lighting a lamp and laying flowers on Dr. Sarvepalli Radhakrishnan’s portrait.Sri Prahlad Achar, a retired DDPI who has 40 years of experience in the field of education and many achievements, graced the program.Children from different classes performed teacher-student roles together. Another group performed a dance performance. The students took the blessings of the teacher.A memento from the school was presented to all the teachers by the guests.

ಬಳ್ಳಾರಿ, ಸಪ್ಟೆಂಬರ್ 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ದೀಪ ಪ್ರಜ್ವಲನೆ, ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು.ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ 40 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಅನುಭವಿಗಳು ಹಾಗೂ ಅನೇಕ ಸಾಧನೆ ಮಾಡಿದವರೂ ಆಗಿರುವಂತಹ ನಿವೃತ್ತ ಡಿ.ಡಿ.ಪಿ.ಐ. ಶ್ರೀ ಪ್ರಹ್ಲಾದ್ ಆಚಾರ್ ಅವರು ಆಗಮಿಸಿದ್ದರು.ವಿವಿಧ ತರಗತಿಯ ಮಕ್ಕಳು ಸೇರಿ ಶಿಕ್ಷಕ -ವಿದ್ಯಾರ್ಥಿಗಳ ಪಾತ್ರ ಅಭಿನಯ ಮಾಡಿದರು. ಇನ್ನೊಂದು ತಂಡದವರು ನೃತ್ಯ ಪ್ರದರ್ಶನ ಮಾಡಿದರು. ವಿದ್ಯಾರ್ಥಿಗಳು ಶಿಕ್ಷಕರ ಆಶೀರ್ವಾದ ಪಡೆದುಕೊಂಡರು.ಶಾಲೆಯ ವತಿಯಿಂದ ನೆನಪಿನ ಕಾಣಿಕೆಯನ್ನು ಎಲ್ಲಾ ಶಿಕ್ಷಕರಿಗೆ ಅತಿಥಿಗಳಿಂದ ನೀಡಲಾಯಿತು.

Leave a Comment

Your email address will not be published. Required fields are marked *

Scroll to Top