Ballari, Apr. 15: A summer camp was organized herein Rashtrotthana
Vidya Kendra – Ballari from Apr. 1 to Apr. 15.The camp provided an opportunity to learn phonetics and calligraphy and English with fun. Along with this, Vedic mathematics and abacus were taught through finger movements and visualization.
Dance and music sessions were conducted. Volleyball and table tennis
sessions were also arranged. ‘Origami’ and ‘Trash to Treasure’ session
was also conducted. On the last day, the campers visited the Shivalila temple.
Overall, the summer camp was very beneficial.
ಬಳ್ಳಾರಿ, ಏ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಏ. 1 ರಿಂದ ಏ. 15ರ ವರೆಗೆ
ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದಲ್ಲಿ ಫೊನೆಟಿಕ್ಸ್ ಮತ್ತು ಕಾಲಿಗ್ರಫಿ ಮತ್ತು ಮೋಜಿನೊಂದಿಗೆ ಇಂಗ್ಲಿಷ್ ಕಲಿಯುವ ಅವಕಾಶವನ್ನು ಒದಗಿಸಲಾಗಿತ್ತು. ಇದರೊಡನೆ ವೇದಿಕ್ ಗಣಿತ ಮತ್ತು ಅಬಾಕಸ್ ಅನ್ನು ಬೆರಳಿನ ಚಲನೆ ಮತ್ತು ದೃಶ್ಯೀಕರಣದ ಮೂಲಕ ಕಲಿಸಲಾಯಿತು.
ನೃತ್ಯ ಮತ್ತು ಸಂಗೀತದ ಅವಧಿಗಳನ್ನು ನಡೆಸಲಾಯಿತು. ಜೊತೆಗೆ ವಾಲಿಬಾಲ್, ಟೇಬಲ್ ಟೆನ್ನಿಸ್
ಅವಧಿಗಳನ್ನೂ ಜೋಡಿಸಲಾಗಿತ್ತು. ಒರಿಗಮಿ ಮತ್ತು ಕಸದಿಂದ ರಸ ಇದರ ಕಲಿಕೆಗೂ ಅವಕಾಶ
ಒದಗಿಸಲಾಗಿತ್ತು.ಕೊನೆಯ ದಿನ ಶಿವಲೀಲಾ ದೇವಸ್ಥಾನಕ್ಕೆ ಶಿಬಿರಾರ್ಥಿಗಳು ಭೇಟಿ ನೀಡಿದರು.
ಒಟ್ಟಾರೆ ಬೇಸಿಗೆ ಶಿಬಿರವು ಬಹಳ ಪ್ರಯೋಜನಕಾರಿಯಾಗಿತ್ತು.