Ballari, Apr. 6: Sri Ram Navami was celebrated herein Rashtrotthana Vidya Kendra – Ballari.The participation of summer camp participants in the program was special. Smt. Kusuma gave information about Rama and said that Rama, the 7th incarnation of Vishnu, was the Purushottama and was known for truth and virtues.Smt. Renuka and the team performed Rama Bhajan. At the end of the program, Sri Rama Taraka Mantra was recited.
ಬಳ್ಳಾರಿ, ಏ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಶ್ರೀರಾಮನವಮಿಯನ್ನು ಆಚರಿಸಲಾಯಿತು. ಬೇಸಿಗೆ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.
ಶ್ರೀಮತಿ ಕುಸುಮಾ ಅವರು ರಾಮನ ಕುರಿತು ಮಾಹಿತಿ ನೀಡುತ್ತ, ವಿಷ್ಣುವಿನ 7ನೇ ಅವತಾರವಾದ ರಾಮನು ಪುರುಷೋತ್ತಮನೆನಿಸಿದ್ದು, ಸತ್ಯ ಹಾಗೂ ಸದ್ಗುಣಗಳಿಗೆ ಹೆಸರಾದವನು ಎಂದರು. ಶ್ರೀಮತಿ ರೇಣುಕಾ ಮತ್ತು ತಂಡದವರಿಂದ ರಾಮನ ಭಜನೆ ನೆರವೇರಿತು.ಕಾರ್ಯಕ್ರಮದ ಕೊನೆಯಲ್ಲಿ ಶ್ರೀರಾಮ ತಾರಕ ಮಂತ್ರವನ್ನು ಹೇಳಲಾಯಿತು