Sri Krishna Janmashtami in RVK – Ballari

Ballari, Aug. 16: Sri Krishna Janmashtami was celebrated herein
Rashtrotthana Vidya Kendra – Ballari.Gynaecologist Dr. Anupama Sundar was present as the Chief Guest.Children spoke about the importance of the day. Children dressed as Krishna and Yashoda and walked the ramp. A program was held to break the curd pot.Gokulam children performed a dance.Tulsi plants were given to the winners of the competition. Certificates
were given to the participants.Mothers performed a dance in the guise of Yashoda.The program concluded with a bhajan.

ಬಳ್ಳಾರಿ, ಆ. 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಶ್ರೀ ಕೃಷ್ಣ
ಜನ್ಮಾಷ್ಟಮಿಯನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಗೈನಿಕಾಲಜಿಸ್ಟ್‌ ಡಾ. ಅನುಪಮಾ ಸುಂದರ್‌ ಅವರು ಆಗಮಿಸಿದ್ದರು.ಮಕ್ಕಳು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಕೃಷ್ಣ ಯಶೋದೆಯರ ವೇಷ ಧರಿಸಿರ್ಯಾಂಪ್‌ ವಾಕ್‌ ಮಾಡಿದರು. ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮವನ್ನು ಮಾಡಲಾಯಿತು.ಗೋಕುಲಂ ಮಕ್ಕಳು ನೃತ್ಯವನ್ನು ಮಾಡಿದರು.ಸ್ಪರ್ಧೆಯಲ್ಲಿ ಗೆದ್ದವರಿಗೆ ತುಳಸಿ ಗಿಡವನ್ನು ನೀಡಲಾಯಿತು. ಭಾಗವಹಿಸಿದವರಿಗೆ ಸರ್ಟಿಫಿಕೇಟ್‌ ನೀಡಲಾಯಿತು.ತಾಯಂದಿರು ಯಶೋದೆಯ ವೇಷದಲ್ಲಿ ನೃತ್ಯವನ್ನು ಮಾಡಿದರು. ಕಾರ್ಯಕ್ರಮವನ್ನು ಭಜನೆಯಲ್ಲಿ ಮುಕ್ತಾಯಗೊಳಿಸಲಾಯಿತು.

Leave a Comment

Your email address will not be published. Required fields are marked *

Scroll to Top