Rakshbhandhan Celebration in RVK – Ballari

The Rakshe tied by the sister is a symbol that promises protection in times of distress; Like how Lord Krishna saves Draupadi in her distress.
Ballari, Aug 19: Rakshabandhan was observed herein Rashtrotthana Vidya Kendra – Ballari. Sri Balaraj, campaigner of RSS, Bellary, graced the program.The students, teachers and other staff tied Rakhees to each other and celebrated. Sri Balaraj gave an example of the relationship between Sri Krishna and Draupadi and explained the importance of this day. The song ‘Raksha Bandhan Rakshaya Bandhan’ was sung.

ಸಹೋದರಿ ಕಟ್ಟಿದ ರಕ್ಷೆಯು ಸಂಕಟದ ಸಮಯದಲ್ಲಿ ರಕ್ಷಿಸುವ ಭರವಸೆಯನ್ನು ನೀಡುವ ಸಂಕೇತವಾಗಿದೆ; ಹೇಗೆ ದ್ರೌಪದಿಯ ಸಂಕಟದ ಸಮಯದಲ್ಲಿ ಶ್ರೀಕೃಷ್ಣನು ಆಕೆಯನ್ನು ರಕ್ಷಿಸುತ್ತಾನೋ ಹಾಗೆ.
ಬಳ್ಳಾರಿ, ಆಗಸ್ಟ್ 19: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ರಕ್ಷಾಬಂಧನವನ್ನು ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅಭ್ಯಾಗತರಾಗಿ ಬಳ್ಳಾರಿಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಶ್ರೀ ಬಾಲರಾಜ್ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಹಾಗೂ ಉಳಿದ ಸಿಬ್ಬಂದಿಗಳು ಪರಸ್ಪರ ರಾಖಿ ಕಟ್ಟಿ ಸಂಭ್ರಮಿಸಿದರು.ಶ್ರೀ ಬಾಲರಾಜ್ ಅವರು ಶ್ರೀ ಕೃಷ್ಣ ಹಾಗೂ ದ್ರೌಪದಿಯ ಬಾಂಧವ್ಯದ ಉದಾಹರಣೆ ನೀಡುತ್ತ ಈ ದಿನ ಮಹತ್ತ್ವವನ್ನು ತಿಳಿಸಿದರು. ‘ರಕ್ಷಾಬಂಧನ ರಕ್ಷೆಯ ಬಂಧನ’ ಹಾಡನ್ನು ಹಾಡಲಾಯಿತು.

Leave a Comment

Your email address will not be published. Required fields are marked *

Scroll to Top