National Sports Day Celebration in RVK – Ballari

Ballari, Aug 29: National Sports Day to mark the birthday of hockey legend Major Dhyan Chand was celebrated herein Rashtrotthana Vidya Kendra – Ballari.The program was started by placing flowers on the portrait of Major Dhyan Chand by Physical Education teacher. Students asked General Questions about the game to the assembled audience. The teachers and the principal gave inspirational speeches on the significance of this day.

ಬಳ್ಳಾರಿ, ಆಗಸ್ಟ್ 29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಹಾಕಿ ಮಾಂತ್ರಿಕ ಮೇಜರ್ ಧ್ಯಾನಚಂದ್ ಜನ್ಮದಿನದ ಅಂಗವಾಗಿ ಆಚರಿಸುವ ರಾಷ್ಟ್ರೀಯ ಕ್ರೀಡಾದಿನವನ್ನು ಆಚರಿಸಲಾಯಿತು. ದೈಹಿಕ ಶಿಕ್ಷಕರು ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳು ನೆರೆದ ಪ್ರೇಕ್ಷಕರಿಗೆ ಆಟದ ಕುರಿತಾದ ಸಾಮಾನ್ಯಜ್ಞಾನದ ಪ್ರಶ್ನೆಗಳನ್ನು ಕೇಳಿದರು. ಶಿಕ್ಷಕರು ಮತ್ತು ಪ್ರಧಾನಾಚಾರ್ಯರು ಈ ದಿನದ ಮಹತ್ತ್ವದ ಕುರಿತು ಸ್ಫೂರ್ತಿಯುತ ಮಾತುಗಳನ್ನಾಡಿದರು.

Leave a Comment

Your email address will not be published. Required fields are marked *

Scroll to Top