Mahatma Gandhi and Lal Bahaddur Shastri Jayanti Celebration in RVK – Ballari

Ballari, October 2: The birth anniversary of Mahatma Gandhi and the second Prime Minister of India Shri Lala Bahadur Shastri was celebrated herein Rashtrotthana Vidya Kendra – Ballari.The program started with lamp lighting and floral tributes to the portraits of Mahatma Gandhi and Lal Bahadur Shastri by the Pradhanacharya. After regular school prayers, Raghu Pati Raghava Rajaram… and Vaishnava Janato… songs were sung. Sanskrit teacher Smt. Prerana MC gave a speech on the ‘Peaceful Man’ Lal Bahadur Shastri and his great simplicity. Smt. Anita called Mahatma Gandhi the ‘Father of the Nation’ and talked about the weapon of non-violence he used. Pradhanacharya coined the iconic slogan Jai Jawan, Jai Kisan to inspire both soldiers and farmers, embodying the great thoughts of the two men.

ಬಳ್ಳಾರಿ, ಅಕ್ಟೋಬರ್ 2: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ಬಳ್ಳಾರಿಯಲ್ಲಿ ಮಹಾತ್ಮಾಗಾಂಧಿ ಹಾಗೂ ಭಾರತದ ದ್ವಿತೀಯ ಪ್ರಧಾನಿ ಲಾಲಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಪ್ರಧಾನಾಚಾರ್ಯರಿಂದ ಮಹಾತ್ಮಾ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಭಾವಚಿತ್ರಕ್ಕೆ ದೀಪ ಪ್ರಜ್ವಲನ ಮತ್ತು ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ನಿಯಮಿತ ಶಾಲಾ ಪ್ರಾರ್ಥನೆಯ ಬಳಿಕ ರಘು ಪತಿ ರಾಘವ ರಾಜಾರಾಂ… ಮತ್ತು ವೈಷ್ಣವ ಜನತೋ..ಹಾಡುಗಳನ್ನು ಹಾಡಲಾಯಿತು. ಸಂಸ್ಕೃತ ಶಿಕ್ಷಕಿ ಶ್ರೀಮತಿ ಪ್ರೇರಣಾ ಎಂ ಸಿಯವರು ‘ಶಾಂತಿಪ್ರಿಯ ವ್ಯಕ್ತಿ’ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಅವರ ಮಹಾನ್ ಸರಳತೆಯ ಕುರಿತು ಭಾಷಣ ಮಾಡಿದರು. ಶ್ರೀಮತಿ ಅನಿತಾ ಅವರು ಮಹಾತ್ಮಾ ಗಾಂಧೀಜಿಯನ್ನು ‘ರಾಷ್ಟ್ರಪಿತ’ ಎಂದು ಹೇಳಿ, ಅವರು ಬಳಸಿದ ಅಹಿಂಸೆಯ ಅಸ್ತ್ರದ ಕುರಿತು ಮಾತನಾಡಿದರು. ಪ್ರಧಾನಾಚಾರ್ಯರು ಸೈನಿಕರು ಮತ್ತು ರೈತರಿಬ್ಬರನ್ನೂ ಪ್ರೇರೇಪಿಸಲು ರಚಿಸಿದ ಜೈ ಜವಾನ್, ಜೈ ಕಿಸಾನ್ ಎಂಬ ಅಪ್ರತಿಮ ಘೋಷಣೆಯಾಗಿ ಇಬ್ಬರು ವ್ಯಕ್ತಿಗಳ ಶ್ರೇಷ್ಠ ಚಿಂತನೆಗಳನ್ನು ಬಿಂಬಿಸಿದರು.

Leave a Comment

Your email address will not be published. Required fields are marked *

Scroll to Top