Ballari, Nov. 6: Karnataka Rajyotsava was celebrated herein Rashtrotthana Vidya Kendra – Ballari. Literary Sri Siddharama Kalmath was the chief guest. The students entertained everyone with Veera Vanite Onake Obavva’s dance metaphor, drama, mass singing and speeches. The Chief Guest Sri Siddarama Kalmath spoke about the greatness of Kannada nadu, integration of Karnataka, Kannada literature and Kannada nadu, language and culture. He expressed the opinion that Karnataka Rajyotsava celebration is a day to create unity among Kannadigas.
ಬಳ್ಳಾರಿ, ನ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಸಿದ್ಧರಾಮ ಕಲ್ಮಠ ಅವರು ಆಗಮಿಸಿದ್ದರು. ವಿದ್ಯಾರ್ಥಿಗಳು ವೀರ ವನಿತೆ ಒನಕೆ ಓಬವ್ವನ ನೃತ್ಯ ರೂಪಕ, ನಾಟಕ, ಸಾಮೂಹಿಕ ಗಾಯನ, ಭಾಷಣ ಗಳೊಂದಿಗೆ ಎಲ್ಲರನ್ನೂ ಮನರಂಜಿಸಿದರು. ಮುಖ್ಯ ಅತಿಥಿಗಳಾದ ಶ್ರೀ ಸಿದ್ದರಾಮ ಕಲ್ಮಠ ಅವರು ಕನ್ನಡ ನಾಡಿನ ಹಿರಿಮೆ, ಕರ್ನಾಟಕ ಏಕೀಕರಣ, ಕನ್ನಡ ಸಾಹಿತ್ಯ ಹಾಗೂ ಕನ್ನಡ ನಾಡು, ನುಡಿ, ಸಂಸ್ಕೃತಿ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯೋತ್ಸವ ಆಚರಣೆ ಕನ್ನಡಿಗರಲ್ಲಿ ಏಕತೆಯನ್ನು ಮೂಡಿಸುವ ದಿನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.