Ballari, Mar. 14: Holi festival was celebrated herein Rashtrotthana Vidya Kendra – Ballari.
The Principal spoke about the importance of the day. Songs were sung that proclaimed the importance of Holi.
Finally, Holi was celebrated by throwing colours at each other.
ಬಳ್ಳಾರಿ, ಮಾ. 14: ಹೋಳಿ ಹಬ್ಬವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಆಚರಿಸಲಾಯಿತು.
ಪ್ರಧಾನಾಚಾರ್ಯರು ದಿನದ ಮಹತ್ತ್ವದ ಕುರಿತು ಮಾತನಾಡಿದರು. ಹೋಳಿಯ ಮಹತ್ತ್ವವನ್ನು ಸಾರುವ ಹಾಡುಗಳನ್ನು ಹಾಡಲಾಯಿತು.
ಬಣ್ಣವನ್ನು ಪರಸ್ಪರ ಎರಚಿ ಸಂಭ್ರಮಿಸಲಾಯಿತು.