Dr. B. R. Ambedkar Jayanti in RVK – Ballari

Ballari, Apr. 14: Dr. B.R. Ambedkar Jayanti was celebrated herein Rashtrotthana Vidya Kendra – Ballari.Sri Sreeja shared information about Ambedkar’s life and achievements.Later, the Principal, Smt. Saraswati shared information about the importance of the Constitution.

ಬಳ್ಳಾರಿ, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಶ್ರೀ ಶ್ರೀಜಾ ಅವರು ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.ಬಳಿಕ ಪ್ರಧಾನಾಚಾರ್ಯರಾದ ಶ್ರೀಮತಿ ಸರಸ್ವತಿ ಅವರು ಸಂವಿಧಾನದ ಮಹತ್ತ್ವದ ಕುರಿತು ಮಾಹಿತಿಯನ್ನು ಹಂಚಿಕೊಂಡರು

Leave a Comment

Your email address will not be published. Required fields are marked *

Scroll to Top