‘Chandana’ program in RVK – Ballari

Ballari, Mar. 15: ‘Chandana’ program was organized herein Rashtrotthana Vidya Kendra – Ballari. Smt. Pankaja and Sri Srinivas Nayak of Koppal, who has been working in the Rashtriya Swayamsevak Sangh for 21 years, were graced the program. All the staff, students and parents participated in the bhajan program. Smt. Pankaja had arranged games for grandparents and parents in the program. Everyone had a moonlit meal. A campfire was held and folk songs and dances were performed there.

ಬಳ್ಳಾರಿ, ಮಾ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ಚಂದನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀಮತಿ ಪಂಕಜಾ ಹಾಗೂ 21 ವರ್ಷದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಪ್ಪಳದ ಶ್ರೀ ಶ್ರೀನಿವಾಸ ನಾಯಕ್‌ ಅವರು ಆಗಮಿಸಿದ್ದರು. ಎಲ್ಲ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪಾಲಕರು ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಅಜ್ಜ ಅಜ್ಜಿಯರಿಗಾಗಿ, ಪಾಲಕರಿಗಾಗಿ ಶ್ರೀಮತಿ ಪಂಕಜಾ ಅವರು ಆಟಗಳನ್ನು ಏರ್ಪಡಿಸಿದ್ದರು. ಎಲ್ಲರೂ ಬೆಳದಿಂಗಳ ಊಟವನ್ನು ಮಾಡಿದರು.ಕ್ಯಾಂಪ್‌ ಫೈರ್‌ ನಡೆಸಿ ಅಲ್ಲಿ ಜನಪದ ಗೀತೆ, ನೃತ್ಯವನ್ನು ಪ್ರದರ್ಶಿಸಲಾಯಿತು.

Leave a Comment

Your email address will not be published. Required fields are marked *

Scroll to Top