Parakram Diwas Celebration in RVK – Ballari

Ballari, Jan. 23: Parakram Diwas was celebrated on the occasion of Netaji Subhas Chandra Bose Jayanti herein Rashtrotthana Vidya Kendra – Ballari. Prakula Maurya of class 2 dressed up as Netaji Subhas Chandra Bose and performed. Sandhya V. of class 6 spoke about the importance of the day. The Pradhanacharya told the children about the achievements of Netaji.

ಬಳ್ಳಾರಿ, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಅಂಗವಾಗಿ ಪರಾಕ್ರಮ ದಿವಸವನ್ನು ಆಚರಿಸಲಾಯಿತು.  2ನೇ ತರಗತಿಯ ಪ್ರಕುಲಾ ಮೌರ್ಯ ನೇತಾಜಿ ಸುಭಾಷ್ ಚಂದ್ರ ಬೋಸ್ ಥರ ವೇಷ ತೊಟ್ಟು ಪ್ರದರ್ಶಿಸಿದನು. 6ನೇ ತರಗತಿಯ ಸಂಧ್ಯಾ ವಿ. ದಿನದ ಮಹತ್ತ್ವದ ಕುರಿತು ಮಾತನಾಡಿದಳು. ಪ್ರಧಾನಾಚಾರ್ಯರು ನೇತಾಜಿಯವರ ಸಾಧನೆಗಳ ಬಗ್ಗೆ ಮಕ್ಕಳಿಗೆ ಹೇಳಿದರು.

Leave a Comment

Your email address will not be published. Required fields are marked *

Scroll to Top