Ballari, Aug. 15: The 79th Independence Day was celebrated herein Rashtrotthana Vidya Kendra – Ballari. Sri Vasudev of the Indian Air Force arrived as the chief guest. A parade was taken out with the school gong. The chief guests shared their experiences. The chief guests were given a memento. Children performed dances, sang patriotic songs. A short play was performed on the ‘Isuru Dange’. Children from Gokulam dressed up as freedom fighters and attracted everyone’s attention.
ಬಳ್ಳಾರಿ, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ 79ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಭಾರತೀಯ ವಾಯುದಳದ ಶ್ರಿ ವಾಸುದೇವ್ ಅವರು ಆಗಮಿಸಿದ್ದರು. ಶಾಲಾ ಘೋಷ್ ಜೊತೆಗೆ ಪಥಸಂಚಲನವನ್ನು ಮಾಡಲಾಯಿತು. ಮುಖ್ಯ ಅತಿಥಿಗಳು ತಮ್ಮ ಅನುಭವವನ್ನು ಹಂಚಿಕೊಂಡರು. ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು. ಮಕ್ಕಳು ನೃತ್ಯವನ್ನು ಪ್ರದರ್ಶಿಸಿದರು, ದೇಶಭಕ್ತಿ ಗೀತೆ ಹಾಡಿದರು. ‘ಈಸೂರು ದಂಗೆ’ ಯ ಬಗ್ಗೆ ಕಿರುನಾಟಕವನ್ನು ಪ್ರದರ್ಶಿಸಿದರು. ಗೋಕುಲಂನ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷ ಧರಿಸಿ ಎಲ್ಲರ ಗಮನ ಸೆಳೆದರು.