78th Independence Day celebration in RVK – Ballari

Ballari, Aug 15: The 78th Independence Day was celebrated in Rashtrotthana Vidya Kendra – Ballari. Subedar 34 NCC Karnataka Battalion, Sri Sumit Singh; Naib Subedar Siachen Glacier Ladakh, Sri Chandrasekhar; An Ex-Serviceman, Para Military Force, Sri Honnurappa; An ex-soldier of para military force, Sri Viresh graced the program.The program started with Deeparchane and Pusparchane. After hoisting the flag and Pathasanchalana, 4 Vahinis saluted the chief guests.The children showcased classical dance performances and delivered a speech on the subject of the ‘First War of Indian Independence.’ They also executed a dance drill, presented a masquerade depicting freedom fighters, demonstrated taekwondo, and performed a skit highlighting the sacrifices made by our soldiers. Additionally, they gave an English speech on ‘Democratic India and Our Responsibilities as Citizens of India’, and engaged in exercises with dumbbells.The Chief Guests and the Principal shared their ideas. The guests who arrived were honoured.

ಬಳ್ಳಾರಿ, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಬಳ್ಳಾರಿಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲಾಯಿತು. ಅತಿಥಿಗಳಾಗಿ ಸುಬೆದಾರ್ 34 ಎನ್ ಸಿಸಿ ಕರ್ನಾಟಕ ಬೆಟಾಲಿಯನ್, ಶ್ರೀ ಸುಮಿತ್ ಸಿಂಗ್; ನೈಬ್ ಸುಬೆದಾರ್ ಸಿಯಾಚಿನ್ ಗ್ಲೆಸಿಯರ್ ಲಢಾಖ್, ಶ್ರೀ ಚಂದ್ರಶೇಖರ್; ಮಾಜಿ ಸೈನಿಕ, ಪ್ಯಾರಾ ಮಿಲಿಟರಿ ಬಲ, ಶ್ರೀ ಹೊನ್ನೂರಪ್ಪಾ; ಮಾಜಿ ಸೈನಿಕ, ಪ್ಯಾರಾ ಮಿಲಿಟರಿ ಬಲ, ಶ್ರೀ ವೀರೇಶ್ ಅವರುಗಳು ಆಗಮಿಸಿದ್ದರು.ಕಾರ್ಯಕ್ರಮವು ದೀಪಾರ್ಚನೆ ಹಾಗೂ ಪುಷ್ಪಾರ್ಚನೆಯೊಂದಿಗೆ ಆರಂಭವಾಯಿತು. ಧ್ವಜಾರೋಹಣ ಬಳಿಕ ಪಥಸಂಚಲನ ಮಾಡಿನಾಲ್ಕು ವಾಹಿನಿಗಳು ಮುಖ್ಯ ಅತಿಥಿಗಳಿಗೆ ಸೆಲ್ಯೂಟ್ ಮಾಡಿದರು.ಮಕ್ಕಳು ಶಾಸ್ತ್ರೀಯ ನೃತ್ಯವನ್ನು ಪ್ರದರ್ಶಿಸಿದರು, ‘First war of Indian independence’ ಎಂಬ ವಿಷಯದ ಮೇಲೆ ಭಾಷಣವನ್ನು ಮಾಡಿದರು. ಡ್ರಿಲ್ ನೃತ್ಯವನ್ನು, ಸ್ವಾತಂತ್ರ್ಯ ಹೋರಾಟಗಾರರ ಛದ್ಮವೇಷವನ್ನು, ಟೇಕ್ವಾಂಡೋ ವನ್ನು, ನಮ್ಮ ಸೈನಿಕರ ತ್ಯಾಗ ಬಲಿದಾನವನ್ನು ಹೇಳುವ ಕಿರುನಾಟಕವನ್ನು, ‘Democratic India and our responsibilities as a citizen of India’ ಎನ್ನುವ ವಿಷಯದ ಮೇಲೆ ಇಂಗ್ಲಿಷ್ ಭಾಷಣವನ್ನು, ಹಾಗೂ ಡಂಬೆಲ್ಸ್ ಅನ್ನು ಪ್ರದರ್ಶಿಸಿದರು.ಮುಖ್ಯ ಅತಿಥಿಗಳು ಹಾಗೂ ಪ್ರಧಾನಾಚಾರ್ಯರು ತಮ್ಮ ವಿಚಾರಗಳನ್ನು ಹಂಚಿಕೊಂಡರು.ಆಗಮಿಸಿದ ಅತಿಥಿಗಳನ್ನು ಗೌರವಿಸಲಾಯಿತು.

Leave a Comment

Your email address will not be published. Required fields are marked *

Scroll to Top